ಟಗರು ಚಿತ್ರದಲ್ಲಿ ಡಾಲಿ ಹೇಳುವ ಸುಬ್ಬಿ ಪಾತ್ರ ಮಾಡಿರುವುದು ರಾಕ್‌ಲೈನ್ ಸುಧಾಕರ್. ದುರಾದೃಷ್ಟವಶಾತ್ ರಾಕ್ಲೈನ್ ಸುಧಾಕರ್ ಇಂದು ಹಠಾತ್ತಾಗಿ ನಿಧನ ಹೊಂದಿದ್ದಾರೆ. ಶುಗರ್‌ಲೆಸ್ ಚಿತ್ರದ ಶೂಟಿಂಗ್ ವೇಳೆ ಸಾವನ್ನಪ್ಪಿದ್ದಾರೆ. ನೆಚ್ಚಿನ ವ್ಯಕ್ತಿ, ಕಲಾವಿದನನ್ನು ಕಳೆದುಕೊಂಡಿದ್ದಕ್ಕೆ ಚಿತ್ರರಂಗ ಮರುಗಿದೆ. ಪ್ರೀತಿಯ ಸುಬ್ಬಿಯ ನಿಧನಕ್ಕೆ ಡಾಲಿ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.
#RocklineSudhakar #Dhananjay
Kannada Actor Dhananjaya mourns the death of popular comedian rockline Sudhakar. Sudhakar passed away today due to cardiac arrest.